ರಮೇಶ್ ಜಾರಕಿಹೊಳಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ. ಇದಕ್ಕೂ ಮೊದಲು ಮಹಾರಾಷ್ಟ್ರ ರಾಜ್ಯದ ನಾಯಕರ ಭೇಟಿಗೆ ತೆರಳಿದ್ದಾರೆ. ಈ ಮೂಲಕ ತಮ್ಮ ಪಕ್ಷದ ನಾಯಕರ ವಿರುದ್ಧ ಜಾರಕಿಹೊಳಿ ಇದೀಗ ತಿರುಗಿ ಬಿದ್ದಾರೆ.<br /><br />Ramesh Jarakiholi has hinted at resigning from his MLA seat. Earlier he had gone to meet the leaders of Maharashtra. With this they have now turned against their party leaders.